ವಾಟ್ಸಾಪ್‌ ಸೇವೆಗಳು ಪುನಾರಂಭ

ವಾಟ್ಸಾಪ್‌ ಸೇವೆಗಳು ಪುನಾರಂಭ

Updated : 25.10.2022

ವಿಶ್ವದಾದ್ಯಂತ ಸರ್ವರ್‌ ಸಮಸ್ಯೆಯಿಂದ 2 ಗಂಟೆಗಳ ಕಾಲ ಸ್ಥಗಿತಗೊಂಡಿದ್ದ ವಾಟ್ಸಾಪ್‌ ಸೇವೆಗಳು ಪುನಾರಂಭಗೊಂಡಿವೆ.

ಭಾರತ ಸೇರಿದಂತೆ ಹಲವೆಡೆ ವಾಟ್ಸಾಪ್‌ ಸೇವೆಗಳು ಪುನಾರಂಭವಾಗಿವೆ ಎಂದು ಮೆಟಾ ಕಂಪನಿ ತಿಳಿಸಿದೆ.

© Copyright 2022, All Rights Reserved Kannada One News