ರಿಯಾಯಿತಿ ದರಕ್ಕೆ ರಷ್ಯಾ ತೈಲ?

ರಿಯಾಯಿತಿ ದರಕ್ಕೆ ರಷ್ಯಾ ತೈಲ?

Updated : 20.09.2022

ನವದೆಹಲಿ: ಭಾರತವು ರಷ್ಯಾದಿಂದ ಕಚ್ಚಾ ತೈಲವನ್ನು ರಿಯಾಯಿತಿ ದರಕ್ಕೆ ಖರೀದಿಸುತ್ತಿರುವ ಕಾರಣ, ₹ 35 ಸಾವಿರ ಕೋಟಿ ಉಳಿತಾಯ ಆಗಿದೆ ಎಂದು ಮೂಲಗಳು ಹೇಳಿವೆ.

ರಷ್ಯಾ ದೇಶವು ಉಕ್ರೇನ್ ಮೇಲೆ ಸಮರ ಸಾರಿದ ನಂತರದಲ್ಲಿ ಪಾಶ್ಚಿಮಾತ್ಯ ದೇಶಗಳು ರಷ್ಯಾ ಮೇಲೆ ಆರ್ಥಿಕ ನಿರ್ಬಂಧಗಳನ್ನು ವಿಧಿಸಿದ್ದು, ರಷ್ಯಾದಿಂದ ತೈಲ ಖರೀದಿಸುವುದನ್ನು ಹಲವು ದೇಶಗಳು ಸ್ಥಗಿತಗೊಳಿಸಿವೆ.

© Copyright 2022, All Rights Reserved Kannada One News