ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ ಮೌಲ್ಯ

ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ ಮೌಲ್ಯ

Updated : 28.09.2022

ಹೊಸದಿಲ್ಲಿ: ಡಾಲರ್ ಬೆಲೆ ಬುಧವಾರದಂದು ಹೊಸ ಗರಿಷ್ಠ ಮಟ್ಟಕ್ಕೆ ಏರಿದ ಕಾರಣ ರೂಪಾಯಿ ಮೌಲ್ಯ ಹೊಸ ದಾಖಲೆಯ ಕನಿಷ್ಠ ಮಟ್ಟಕ್ಕೆ ತಲುಪಿದೆ.

ಆರಂಭಿಕ ವಹಿವಾಟಿನಲ್ಲಿ ಅಮೆರಿಕದ  ಡಾಲರ್ ಎದುರು ಭಾರತದ  ಕರೆನ್ಸಿ 40 ಪೈಸೆ ಕುಸಿದು ಸಾರ್ವಕಾಲಿಕ ಕನಿಷ್ಠ 81.93 ಕ್ಕೆ ತಲುಪಿದೆ ಎಂದು ಪಿಟಿಐ ವರದಿ ಮಾಡಿದೆ.

2022 ರ ಕ್ಯಾಲೆಂಡರ್ ವರ್ಷದಲ್ಲಿ ಇಲ್ಲಿಯವರೆಗೆ ಡಾಲರ್  ವಿರುದ್ಧ ದೇಶೀಯ ಕರೆನ್ಸಿ ಸುಮಾರು 9 ಪ್ರತಿಶತದಷ್ಟು ಕುಸಿದಿದೆ.

© Copyright 2022, All Rights Reserved Kannada One News