ರಣವೀರ್ ಸಿಂಗ್‌ ಪ್ರೇರಣೆ: ಪತ್ನಿಯಿಂದ ಬೆತ್ತಲೆ ಫೋಟೊಶೂಟ್ ಮಾಡಿಸಿದ ತಮಿಳು ನಟ

ರಣವೀರ್ ಸಿಂಗ್‌ ಪ್ರೇರಣೆ: ಪತ್ನಿಯಿಂದ ಬೆತ್ತಲೆ ಫೋಟೊಶೂಟ್ ಮಾಡಿಸಿದ ತಮಿಳು ನಟ

Updated : 25.07.2022

ಬೆಂಗಳೂರು: ಬಾಲಿವುಡ್ ನಟ ರಣವೀರ್ ಸಿಂಗ್ ಇತ್ತೀಚೆಗೆ ಮ್ಯಾಗ್‌ಜಿನ್ ಒಂದರ ಫೋಟೊಶೂಟ್‌ಗೆ ಬೆತ್ತಲೆಯಾಗಿ ಕಾಣಿಸಿಕೊಂಡು ಸುದ್ದಿಯಾಗಿದ್ದರು.

ಇದೀಗ ತಮಿಳು ನಟ ವಿಷ್ಣು ವಿಶಾಲ್ ಕೂಡ ರಣವೀರ್ ಅವರಿಂದ ಪ್ರಭಾವಿತರಾಗಿ ಬೆತ್ತಲೆ ಫೋಟೊಶೂಟ್ ಮಾಡಿಸಿದ್ದಾರೆ. ರಾಕ್ಷತನ್ ಖ್ಯಾತಿಯ ವಿಷ್ಣು ವಿಶಾಲ್ ಕೂಡ ಫೋಟೊಶೂಟ್‌ನಲ್ಲಿ ತಮ್ಮ ಆಕರ್ಷಕ ಮೈಮಾಟವನ್ನು ಪ್ರದರ್ಶಿಸಿ ವೈರಲ್ ಆಗಿದ್ದಾರೆ.

‘ನಾನೂ ಕೂಡ್ ಟ್ರೆಂಡ್‌ಗೆ ಜಾಯಿನ್ ಆಗುತ್ತಿದ್ದೇನೆ’ ಎಂದು ರಣವೀರ್‌ ಸಿಂಗ್ ಅವರನ್ನು ಸ್ಮರಿಸಿಕೊಂಡಿದ್ದಾರೆ. ವಿಶೇಷವೆಂದರೆ ವಿಷ್ಣು ಅವರ ಪತ್ನಿ ಜ್ವಾಲಾ ಗುಟ್ಟಾ ಅವರೇ ಈ ಫೋಟೊ ಶೂಟ್ ಮಾಡಿದ್ದಾರೆ.


© Copyright 2022, All Rights Reserved Kannada One News