ಲಾಲು ಪ್ರಸಾದ್ ಯಾದವ್ ಗೆ ಮೂತ್ರಪಿಂಡ ದಾನ ಮಾಡಲು ಮುಂದಾದ ಮಗಳು

Related Articles

ಟಿಪ್ಪು ಪ್ರತಿಮೆ ನೂರಡಿ ಸಾಕಾ...?: ಎಡಿಟರ್ ಸ್ಪೆಷಲ್

ತನ್ನ ಸಮಯ ಪ್ರಜ್ಞೆಯಿಂದ ತಂದೆಯ ಜೀವ ಉಳಿಸಿದ್ದ ಬಾಲಕಿಗೆ 'ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ'

ಇಂದು ಮೌಲಾನಾ ಅಬುಲ್ ಕಲಾಂ ಆಜಾದ್ ಸ್ಮರಣೆ ದಿನ

ಕಾವಿಯೊಳಗೊಬ್ಬ ಕಾಮಪಿಶಾಚಿ…!: ಎಡಿಟರ್‌ ಸ್ಪೆಷಲ್

ಮಂತ್ರ ಮಾಂಗಲ್ಯ: ಹಳ್ಳಿರಂಗ ವಿದ್ಯಾರ್ಥಿಗಳ ಓದಿಗೆ ಧನ ಸಹಾಯ ನೀಡಿದ ನವ ದಂಪತಿ

ಮಲ್ಲಿಕಾರ್ಜುನ ಖರ್ಗೆಗೆ ಒಲಿಯುತ್ತಾ ಕಾಂಗ್ರೆಸ್ ಅಧ್ಯಕ್ಷ ಪಟ್ಟ?

‘ಪೇ ಟಿಎಂ ಅಲ್ಲ ಪೇ ಸಿಎಂ’: ಇದು ಬಿಜೆಪಿ ಭ್ರಷ್ಟಾಚಾರದ ಜಾಹೀರಾತು

ದಲಿತ ಸೊಸೆಯನ್ನು ಮನೆಗೆ ಸೇರಿಸದ ಕುಟುಂಬ: ಮಗುವಿನೊಂದಿಗೆ ಧರಣಿ ಕುಳಿತ ಮಹಿಳೆ

ಮೂಡಿಗೆರೆ ಮಾಯಾವಿ ಪೂರ್ಣಚಂದ್ರ ತೇಜಸ್ವಿ ಅವರ ಕರ್ವಾಲೋ ಕಾದಂಬರಿ ಕುರಿತು ಪಿ. ಲಂಕೇಶರ ಮಾತು

‘ಸಚಿವರು ಕಾಣೆಯಾಗಿದ್ದಾರೆ! ಹುಡುಕಿಕೊಡಿ...

ಲಾಲು ಪ್ರಸಾದ್ ಯಾದವ್ ಗೆ ಮೂತ್ರಪಿಂಡ ದಾನ ಮಾಡಲು ಮುಂದಾದ ಮಗಳು

Updated : 11.11.2022

ಹೊಸದಿಲ್ಲಿ: ರಾಷ್ಟ್ರೀಯ ದಳದ (ಆರ್‌ಜೆಡಿ) ವರಿಷ್ಠ ಲಾಲು ಪ್ರಸಾದ್ ಯಾದವ್ ಅವರಿಗೆ ತನ್ನ ಮಗಳು ಮೂತ್ರಪಿಂಡ ದಾನ ಮಾಡಲು ಮುಂದಾಗಿದ್ದಾರೆ.  

 ಹಲವಾರು ವರ್ಷಗಳಿಂದ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದ ಲಾಲು ಅವರಿಗೆ ಮಗಳು ರೋಶಿನಿ ಆಚಾರ್ಯ ಕಿಡ್ನಿ ದಾನ ಮಾಡಲಿದ್ದಾರೆ ಎಂದು ವರದಿಯಾಗಿದೆ.

ಕಿಡ್ನಿ ಕಸಿ ಮಾಡಿಸಿಕೊಳ್ಳಲು ಲಾಲು ಅವರಿಗೆ ವೈದ್ಯರು ಸೂಚಿಸಿದ್ದು, ಸಿಂಗಪುರದಲ್ಲಿರುವ ಅವರ ಮಗಳು ರೋಶಿನಿ ಆಚಾರ್ಯ ತಮ್ಮ ತಂದೆಗಾಗಿ ಮೂತ್ರಪಿಂಡ ದಾನ ಮಾಡಲು ಮುಂದಾಗಿದ್ದಾರೆ ಎಂದು ಕುಟುಂದ ಆಪ್ತ ವಲಯಗಳು ತಿಳಿಸಿದೆ.

ಕಿಡ್ನಿ ದಾನ ಮಾಡಲು ಮಗಳು ಮುಂದಾದಾಗ ತಂದೆ ಲಾಲು ಆರಂಭದಲ್ಲಿ ನಿರಾಕರಿಸಿದ್ದರು, ಆದರೆ ಆಕೆಯ ಒತ್ತಡಕ್ಕೆ ಮಣಿದು ಅವರು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

© Copyright 2022, All Rights Reserved Kannada One News