ಬಿಜೆಪಿ ಸಂಸದನಿಗೆ ಚಪ್ಪಲಿಯೇಟು ಕೊಡ್ತೇನೆ: ತೆಲಂಗಾಣ ಸಿಎಂ ಮಗಳ ಎಚ್ಚರಿಕೆ

ಬಿಜೆಪಿ ಸಂಸದನಿಗೆ ಚಪ್ಪಲಿಯೇಟು ಕೊಡ್ತೇನೆ: ತೆಲಂಗಾಣ ಸಿಎಂ ಮಗಳ ಎಚ್ಚರಿಕೆ

Updated : 19.11.2022

ತೆಲಂಗಾಣ: ತೆಲಂಗಾಣ ರಾಷ್ಟ್ರ ಸಮಿತಿ ಶಾಸಕಿ ಕೆ. ಕವಿತಾ  ಬಿಜೆಪಿ ಸಂಸದ ಧರ್ಮಪುರಿ ಅರವಿಂದ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಧರ್ಮಪುರಿ ಅರವಿಂದ್ ತಮ್ಮ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ನಾನು ಆತನನ್ನು ಸೋಲಿಸುತ್ತೇನೆ ಎಂದಿರುವ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಮಗಳು ಕವಿತಾ,  ಅರವಿಂದ್ ಅವರು ಇದೇ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದರೆ ನಾನು ಅವರಿಗೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

© Copyright 2022, All Rights Reserved Kannada One News