ಇಂದು ಕನಕದಾಸ ಜಯಂತಿ

Related Articles

ಮೈಕೊ ಕನ್ನಡ ಬಳಗ ಪ್ರಶಸ್ತಿ ಪ್ರಕಟ: ನ.17ಕ್ಕೆ ಪ್ರದಾನ

ಕಮಲಾ ಹಂಪನಾ ಪ್ರಶಸ್ತಿಗೆ ಲೇಖಕ ಪದ್ಮಪ್ರಸಾದ್‌ ಆಯ್ಕೆ

ಆಂಧ್ರಪ್ರದೇಶ: ಭಾರತದ ಮೊದಲ ಮಹಿಳಾ ಮುಸ್ಲಿಂ ಶಿಕ್ಷಕಿ 'ಫಾತಿಮಾ ಶೇಖ್' ಕುರಿತ ಬರಹ 8ನೇ ತರಗತಿಗೆ ಪಠ್ಯ

67 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ

ಲೈಂಗಿಕ ಕಿರುಕುಳ ಪ್ರಕರಣ: ಪೊಲೀಸ್‌ ವಿಚಾರಣೆಗೆ ಹಾಜರಾದ ಲೇಖಕ ಸಿವಿಕ್‌ ಚಂದ್ರನ್

ಸೌಹಾರ್ದ ಭಾರತ ಕಟ್ಟಬೇಕಿದೆ: ಬರಗೂರು ರಾಮಚಂದ್ರಪ್ಪ

ವಿಠ್ಠಲ ದಳವಾಯಿ ಅವರ ‘ಕಾಡ ಹೂವಿನ ಹಾಡು’ ಕೃತಿ ಬಿಡುಗಡೆ

'ಸಂಗಂ' ವಿಶ್ವ ಕವಿ ಸಮ್ಮೇಳನದಲ್ಲಿ ‘ಸರ್ವಾಧಿಕಾರಿ ಪ್ರೀತಿಸಬೇಕಿತ್ತು‘ ಕವಿತೆ ವಿವಾದ: 'ಮೋದಿ ಜಿಂದಾಬಾದ್' ಘೋಷಣೆ

ಶ್ರೀಲಂಕಾ ಲೇಖಕ ಶೆಹನ್ ಕರುಣತಿಲಕಗೆ ಬೂಕರ್ ಪ್ರಶಸ್ತಿ

ಇಲ್ಲೊಬ್ಬ ಹೊರಟಿಹ: ಗುರುಪ್ರಸಾದ್ ಕಂಟಲಗೆರೆ ಅವರ ಕವಿತೆ

ಇಂದು ಕನಕದಾಸ ಜಯಂತಿ

Updated : 11.11.2022

ಇಂದು (ನ.11) ಕನಕದಾಸ ಜಯಂತಿ. ದಾಸರಲ್ಲಿ ಅತ್ಯಂತ ಶ್ರೇಷ್ಠ ದಾಸರು ಕನಕದಾಸರು. ಕನ್ನಡ ನಾಡು ಕಂಡ ದಾಸ ಸಾಹಿತ್ಯಕ್ಕೆ ಬಹಳ ದೊಡ್ಡ ಕೊಡುಗೆ ನೀಡಿದ ತತ್ವಜ್ಞಾನಿ ಹಾಗೂ ಸಮಾಜ ಸುಧಾರಕರು. ವಿಶ್ವ ಮಾನವ ಕಲ್ಪನೆ ಹೊಂದಿದ್ದ ಮಾನವೀಯ ಗುಣಗಳನ್ನು ಪ್ರತಿಪಾದಿಸಿ, ಸಮಾನತೆ ಸಾರಿದರು. 

ಶಿಗ್ಗಾವಿಯಲ್ಲಿ ಹುಟ್ಟಿ ಕರ್ಮಭೂಮಿ ಕಾಗಿನೆಲೆ. ದಾಸ ಪದ ಹಾಡಿ ಜೀವನದ ಸಾರವನ್ನು ತಿಳಿಸಿದರು. ಕುಲ ಕುಲ ಕುಲವೆಂದು ಬಡಿದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ  ಬಲ್ಲಿರಾ- ಎಂದು ಮಾರ್ಮಿಕವಾಗಿ ತಿಳಿಸಿದ ಅವರು ರಚಿಸಿರುವ ರಾಮಧಾನ್ಯಚರಿತಾ ಸೇರಿದಂತೆ ಹಲವಾರು ಸಾಹಿತ್ಯಗಳು ನಮಗೆ ದಾರಿದೀಪ. ಅವರ ತತ್ವಆದರ್ಶಗಳು ಇಂದಿಗೂ ಪ್ರಸ್ತುತ. ಅವುಗಳ ಮೂಲಕ ಸಮಾಜದಲ್ಲಿ ಶಾಂತಿ ಸಮಾನತೆ , ಪ್ರಗತಿ ಸಾಧಿಸಲು ಸಾಧ್ಯವಿದೆ.

© Copyright 2022, All Rights Reserved Kannada One News