ಹ್ಯಾರಿ ಪಾಟರ್ ಸರಣಿಯ ಲೇಖಕಿಗೆ ಜೀವ ಬೆದರಿಕೆ

Related Articles

108 ಆ್ಯಂಬುಲೆನ್ಸ್ ಸ್ಥಗಿತ ಹಿನ್ನೆಲೆ: ಆರೋಗ್ಯ ಸಚಿವ ಕೆ. ಸುಧಾಕರ್ ವಿರುದ್ಧ ಕಾಂಗ್ರೆಸ್ ಟೀಕೆ

ಎನ್.ಡಿ.ಎ ಮೈತ್ರಿಕೂಟವನ್ನು ತೊರೆದದ್ದು ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಗಾಗಿ: ತೇಜಸ್ವಿ ಯಾದವ್

ಕಾಂಗ್ರೆಸ್‌ನ ರಾಹುಲ್‌ ಗಾಂಧಿ ಹೋದಲ್ಲೆಲ್ಲಾ ಕಮಲ ಅರಳಿದೆ: ಸಿಎಂ ಬಸವರಾಜ ಬೊಮ್ಮಾಯಿ

ಆಂಧ್ರಪ್ರದೇಶದ ಆಸ್ಪತ್ರೆಯಲ್ಲಿ ಅಗ್ನಿ ಅವಘಡ: ವೈದ್ಯ, ಅವರ ಇಬ್ಬರು ಮಕ್ಕಳು ಮೃತ್ಯು

ಮಹಿಷ ದಸರಾ: ಮಹಿಷ ಪ್ರತಿಮೆ ಪೂಜೆ ಅವಕಾಶಕ್ಕೆ ಹೈಕೋರ್ಟ್‌ ನಕಾರ

ಉಸಿರಾಟದ ಸಮಸ್ಯೆ: ಎಸ್.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

ಅನುಮತಿ ಸಿಗದೆ ಇದ್ದರೂ ಮಹಿಷ ದಸರಾ ಆಚರಣೆ ಮಾಡಿಯೇ ತೀರುತ್ತೇವೆ: ಲೇಖಕ ಸಿದ್ಧಸ್ವಾಮಿ

ಬಲವಂತವಾಗಿ ಮತಾಂತರ ಮಾಡಲು ಯತ್ನ ಆರೋಪ: ಪ್ರಕರಣ ದಾಖಲು

ದಂಡ ಕಟ್ಟುತ್ತೇವೆ, ದೇವರ ಮುಟ್ಟಲು ಬಿಡಿ: ಆರ್‌.ಧರ್ಮಸೇನ ಸವಾಲು

‘ಚೈಲ್ಡ್‌ ಪೋರ್ನ್‌’ ವೀಡಿಯೊ ಹಂಚಿಕೆ ಜಾಲದ ಮೇಲೆ ಸಿಬಿಐ ದಾಳಿ: 50 ಲ್ಯಾಪ್‌ಟಾಪ್‌ಗಳು ವಶಕ್ಕೆ

ಹ್ಯಾರಿ ಪಾಟರ್ ಸರಣಿಯ ಲೇಖಕಿಗೆ ಜೀವ ಬೆದರಿಕೆ

Updated : 15.08.2022

ನ್ಯೂಯಾರ್ಕ್​ನಲ್ಲಿ ಭಾರತ ಮೂಲದ ಲೇಖಕ ಸಲ್ಮಾನ್ ರಶ್ದಿ ಅವರ ಮೇಲೆ ನಡೆದ ದಾಳಿಯನ್ನು ಟೀಕಿಸಿದ್ದಕ್ಕಾಗಿ ಹ್ಯಾರಿ ಪಾಟರ್ ಸರಣಿಯ ಪ್ರಸಿದ್ಧ ಲೇಖಕಿ ಜೆ.ಕೆ.ರೌಲಿಂಗ್ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ.

ಟ್ವೀಟ್​ನಲ್ಲಿ ಬಂದ ಬೆದರಿಕೆ ಸಂದೇಶದ ಸ್ಕ್ರೀನ್​ಶಾಟ್​ ಅನ್ನು ಅವರು ಹಂಚಿಕೊಂಡಿದ್ದಾರೆ. ರೌಲಿಂಗ್​ ಅವರು, ಲೇಖಕ ರಶ್ದಿ ಅವರನ್ನು ಚಾಕುವಿನಿಂದ ಇರಿದ ಆರೋಪಿಯ ಚಿತ್ರವನ್ನು ಟ್ವೀಟ್​ ಮಾಡಿ ಭಯೋತ್ಪಾದನೆ, ರಕ್ತಪಾತವನ್ನು ಬೆಳೆಸಲಾಗದು.

ರಶ್ದಿ ಮೇಲಾದ ದಾಳಿ ನೋವಿನ ಸಂಗತಿ ಎಂದು ಬರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಮೀರ್​ ಅಸಿಫ್​ ಅಜಿಜ್​ ಹೆಸರಿನ ಟ್ವಿಟರ್​ ಬಳಕೆದಾರ, ಚಿಂತಿಸಬೇಡಿ ಮುಂದಿನ ಸರದಿ ನಿಮ್ಮದೇ ಎಂದಿದ್ದಾನೆ.

ಈ ಸ್ಕ್ರೀನ್​ಶಾಟ್​ ಟ್ವೀಟ್​ ಮಾಡಿರುವ ರೌಲಿಂಗ್​, ಭಯೋತ್ಪಾದನೆ, ಉಗ್ರವಾದ ಹಿಂಸೆಯ ವೈಭವೀಕರಣವೇ ನಿಮ್ಮ ಮಾರ್ಗಸೂಚಿಗಳೇ ಎಂದು ಪ್ರಶ್ನಿಸಿದ್ದಾರೆ.

© Copyright 2022, All Rights Reserved Kannada One News