ಫ್ಯೂಚರ್ ರಿಟೇಲ್: ಸಾಲ ವಸೂಲಿ ಪ್ರಕ್ರಿಯೆ ಆರಂಭಕ್ಕೆ ಎನ್‌ಸಿಎಲ್‌ಟಿ ಅಸ್ತು

ಫ್ಯೂಚರ್ ರಿಟೇಲ್: ಸಾಲ ವಸೂಲಿ ಪ್ರಕ್ರಿಯೆ ಆರಂಭಕ್ಕೆ ಎನ್‌ಸಿಎಲ್‌ಟಿ ಅಸ್ತು

Updated : 21.07.2022

ಮುಂಬೈ: ಫ್ಯೂಚರ್ ರಿಟೇಲ್‌ ಲಿಮಿಟೆಡ್‌ ವಿರುದ್ಧ ಸಾಲ ವಸೂಲಾತಿ ಪ್ರಕ್ರಿಯೆ ಆರಂಭಿಸಲು ಬ್ಯಾಂಕ್‌ ಆಫ್‌ ಇಂಡಿಯಾಕ್ಕೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ)  ಅನುಮತಿ ನಿಡಿದೆ.

ಫ್ಯೂಚರ್ ರಿಟೇಲ್ ಕಂಪನಿಯು ಸಾಲ ಮರುಪಾವತಿಯಲ್ಲಿ ವಿಫಲವಾದ ಕಾರಣ ಬ್ಯಾಂಕ್‌ ಆಫ್ ಇಂಡಿಯಾ, ಎನ್‌ಸಿಎಲ್‌ಟಿ ಕದ ತಟ್ಟಿತ್ತು. ಫ್ಯೂಚರ್‌ ರಿಟೇಲ್ ಕಂಪನಿಯು ಬ್ಯಾಂಕ್‌ ಆಪ್ ಇಂಡಿಯಾಕ್ಕೆ ಪಾವತಿಸಬೇಕಿದ್ದ ₹ 3,495 ಕೋಟಿಯನ್ನು ಪಾವತಿ ಮಾಡಿಲ್ಲ.

© Copyright 2022, All Rights Reserved Kannada One News