ಗರ್ಭಿಣಿಯರಲ್ಲಿ ಮಂಕಿಪಾಕ್ಸ್‌ ಸೋಂಕು ತಡೆಗೆ ಶಿಫಾರಸು

ಗರ್ಭಿಣಿಯರಲ್ಲಿ ಮಂಕಿಪಾಕ್ಸ್‌ ಸೋಂಕು ತಡೆಗೆ ಶಿಫಾರಸು

Updated : 04.09.2022

ಗರ್ಭಿಣಿಯರಿಗೆ ಮಂಕಿಪಾಕ್ಸ್ ಸೋಂಕು ತಗುಲುವ ಸಾಧ್ಯತೆ ಹೆಚ್ಚಿದ್ದು, ಈ ಬಗ್ಗೆ ಎಚ್ಚರ ವಹಿಸುವಂತೆ 'ದಿ ಲ್ಯಾನ್ಸೆಟ್' ಜರ್ನಲ್ ಪ್ರಕಟಿಸಿರುವ ಅಧ್ಯಯನ ವರದಿಯೊಂದು ಎಚ್ಚರಿಸಿದೆ.

ಭಾರತೀಯ ವೈದ್ಯಕೀಯ ಮಂಡಳಿ (ಐಸಿಎಂಆರ್) ಮತ್ತು ರಾಷ್ಟ್ರೀಯ ಮಕ್ಕಳ ಆರೋಗ್ಯ ಸಂಶೋಧನಾ ಸಂಸ್ಥೆಯ (ಎನ್‌ಐಆರ್‌ಆರ್‌ಸಿಎಚ್‌) ಶಿಫಾರಸುಗಳನ್ನು ಆಧರಿಸಿ 'ಲ್ಯಾನ್ಸೆಟ್' ಈ ವರದಿ ಪ್ರಕಟಿಸಿದೆ.

ಕೋವಿಡ್-19ಕ್ಕೆ ತುತ್ತಾದ ಗರ್ಭಿಣಿಯರ ರಾಷ್ಟ್ರೀಯ ನೊಂದಣಿಯನ್ನು ಇತ್ತೀಚೆಗೆ ಜಾರಿ ಮಾಡಲಾಗಿತ್ತು. ಈ ನೋಂದಣಿ ಆಧಾರದ ಮೇಲೆ, ಭಾರತದಲ್ಲಿ ಗರ್ಭಿಣಿಯರಲ್ಲಿ ಮಂಕಿಪಾಕ್ಸ್ ಹರಡುವ ಸಾಧ್ಯತೆಗಳನ್ನು ತಜ್ಞರು ಗುರುತಿಸಿದ್ದಾರೆ.


© Copyright 2022, All Rights Reserved Kannada One News